(www.vknews.in)ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಹಾಜಿ ಮಹಮ್ಮದ್ ಮಸೂದ್ ರವರು ಮಂಗಳೂರಿನ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಕೆ ಎಂ ಫಯಾಜ್ ಜಿಲ್ಲಾ ಕಾರ್ಯದರ್ಶಿ ರಿಯಾದ್ ಹರೇಕಳ ಎಚ್ ಇಸ್ಮಾಯಿಲ್ ವಿ ಅಬ್ದುಲ್ ಖಾದರ್ ಎಂ ಅಬ್ದುಲ್ ಹಮೀದ್ ಬೋಲಾರ ಬೇಟಿ ನೀಡಿ ಶುಭ ಹಾರೈಸಿ ಮುಂದಿನ ರಾಜಕೀಯದ ವಿದ್ಯಾಮಾನದ ಬಗೆ ಚರ್ಚಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.