(www.vknews.in)ಶಿವಮೊಗ್ಗದ ಶರಾವತಿ ನರ್ಸಿಂಗ್ ಹೋಮ್ ಪ್ರಸಿದ್ದ ವೈದ್ಯ, ರೋಟರಿ ಡಿಸ್ಟ್ರಿಕ್ ಗವರ್ನರ್, ಶಂಕರ ಮಠ ಧರ್ಮಾಧಿಕಾರಿ ಡಾಕ್ಟರ್ ನಾರಾಯಣ ಅವರ ಧರ್ಮ ಪತ್ನಿ ಕಾಸರವಳ್ಳಿ ಕುಟುಂಬದ ಶ್ರೀಮತಿ ಶಾಂತ ಅವರು ಈದಿನ ದೈವ ಸಾನ್ನಿಧ್ಯ ಸೇರಿದರು.
ಶಿವಮೊಗ್ಗದ ಹೆಸರಾಂತ ಕಾಸರವಳ್ಳಿ ಮನೆತನಕ್ಕೆ ಸೇರಿದ್ದ ಸರಳ ನಡೆ ನುಡಿಯ ಶ್ರೀಮತಿ ಶಾಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ವತಿಯಿಂದ ಸಂಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಸಂತಾಪ ಪ್ರಾರ್ಥನೆ ಸಲ್ಲಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.