ವಲಚ್ಚಿಲ್(www.vknews.in) : ಶ್ರೀನಿವಾಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳಿಂದ ಸಾಮೂಹಿಕ ಇಫ್ತಾರ್ ಕೂಟವು ದಿನಾಂಕ 10-04-2023 ರಂದು ವಲಚ್ಚಿಲ್ ಪದವು ಮಸೀದಿ ಆವರಣದಲ್ಲಿ ವಲಚಿಲ್ ಜಮಾ ಅತ್ ಸಮಿತಿಯ ಸಹಯೋಗದೊಂದಿಗೆ ನಡೆಯಿತು. ಬದ್ರಿಯ ಜುಮಾ ಮಸ್ಜಿದ್ ಖತೀಬರಾದ ಅಬ್ದುಲ್ ಲತೀಫ್ ಹನೀಫಿ , ಬದ್ರಿಯ ಜುಮಾ ಮಸ್ಜಿದ್ ಅಧ್ಯಕ್ಷರಾದ ಎ ಬಿ ಅಬ್ದುರಹ್ಮಾನ್, ಜಮಾಅತ್ ಪ್ರಧಾನ ಕಾರ್ಯದರ್ಶಿ ನಜೀರ್, ಉಪಾಧ್ಯಕ್ಷರಾದ ಇಂತಿಯಾಝ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಉಬೈದುಲ್ಲಾ ಮತ್ತು ಶಬೀರ್ , ಸೇವಕರಾದ ಸಫ್ವಾನ್ ವಲಚ್ಚಿಲ್, ಹಾಗೂ ಜಮಾಅತ್ ಸಮಿತಿ ಪಧಾದಿಕಾರಿಗಳು ಉಪಸ್ಥಿತರಿದ್ದರು. 500ರಷ್ಟು ಕ್ಯಾಂಪಸ್ ವಿಧ್ಯಾರ್ಥಿಗಳು ಹಾಗೂ ಊರಬಾಂಧವರು ಬೃಹತ್ ಇಫ್ತಾರ್ ಸಂಗಮದಲ್ಲಿ ಭಾಗವಹಿಸಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.