ಯುಎಇ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೊನಾ ವೈರಸ್ ಸೋಂಕಿತರ ಪ್ರಕರಣ ದಿನೇ ದಿನೇ ದಾಖಲಾಗುತ್ತಿದ್ದು ಇಂದು ಮಂಗಳವಾರ 462 ಹೊಸ ಪ್ರಕರಣ ಹಾಗೂ 9 ಸಾವುಗಳು ವರದಿಯಾಗಿದೆ.
ದೇಶದಲ್ಲಿ ಹೊಸದಾಗಿ 28,000 ಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಈವರೆಗೆ 15192 ಸೋಂಕಿತರು ಪತ್ತೆಯಾಗಿದ್ದು, 146 ಸಾವುಗಳು ಸಂಭವಿಸಿದೆ ಹಾಗೂ 3153 ಜನರು ಚೇತರಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.