ರಿಯಾದ್(www.vknews.in): ಕೊವಿಡ್ ಲಾಕ್ ಡೌನ್ ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪೈಕಿ 149 ಜನರನ್ನು ಹೊತ್ತ ಮೊದಲ ಏರ್ ಇಂಡಿಯಾ ವಿಮಾನವು ರಿಯಾದ್ ನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಯಿಕ್ಕೋಡ್ ಕರಪ್ಪೂರ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಈ ವಾರದಲ್ಲಿ ಒಟ್ಟು 5 ವಿಮಾನಗಳು ಭಾರತಕ್ಕೆ ಹಾರಾಟ ನಡೆಸಲಿದ್ದು ಇವುಗಳಲ್ಲಿ ಎರಡು ವಿಮಾನಗಳು ದೆಹಲಿಗೂ ಮೂರು ವಿಮಾನಗಳು ಕೇರಳಕ್ಕೂ ಹಾರಾಟ ನಡೆಸಲಿದೆ ಎಂದು ಭಾರತದ ದೂತವಾಸದ ಮೂಲಗಳು ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.