ಯುಎಇ(ವಿಶ್ವಕನ್ನಡಿಗ ನ್ಯೂಸ್): ಯುಎಇ ಇಲ್ಲಿನ ದಿರ್ ಹಮ್ ಕರೆನ್ಸಿಯನ್ನು ಅವಮಾನಿಸಿ ವೀಡಿಯೋ ಮಾಡಿ ಹರಿಯಬಿಟ್ಟ ಯುವಕನನ್ನು ವೀಡಿಯೋ ಆಧಾರದಲ್ಲಿ ದುಬೈ ಪೊಲೀಸರು ಬಂಧಿಸಿದ್ದಾರೆ.
ಯುವಕ ತಾನು ಸೀನಿ ನಂತರ ಕ್ಲೀನ್ ಮಾಡಲು ದಿರ್ ಹಮ್ ನೋಟನ್ನು ಬಳಸಿ ಅದನ್ನು ವೀಡಿಯೋ ಮಾಡಿ ಹರಿಯಬಿಟ್ಟಿದ್ದ, ಇದು ದೇಶ ಅಥವಾ ಅಲ್ಲಿನ ಚಿನ್ಹೆಗಳನ್ನು ಅವಮಾನಿಸಿದ ಅಪರಾದಲ್ಲಿ ಸೇರಿವೆ.
ಯುವಕನಿಗೆ 1 ಮಿಲಿಯನ್ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಪೋಲೀಸರು ಈ ಯುವಕನ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
#DubaiPolice has arrested a young man for publishing a video on social media insulting the national currency. The man has been referred to the concerned authority for legal action. pic.twitter.com/BGNGCuzudI — Dubai Policeشرطة دبي (@DubaiPoliceHQ) May 17, 2020
#DubaiPolice has arrested a young man for publishing a video on social media insulting the national currency. The man has been referred to the concerned authority for legal action. pic.twitter.com/BGNGCuzudI
— Dubai Policeشرطة دبي (@DubaiPoliceHQ) May 17, 2020
ಕೋವಿಡ್-19 ಹರಡುವಿಕೆಯ ವಿರುದ್ಧ ದೇಶದ ಮುನ್ನಚ್ಚರಿಕಾ ಕ್ರಮಗಳನ್ನು ಅಪಹಾಸ್ಯ ಮಾಡುವವರ ಫೋಟೋಗಳನ್ನು ಪೋಸ್ಟ್ ಮಾಡುವುದಾಗಿ ಈ ಹಿಂದೆಯೇ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.