ಧಾರವಾಡ (www.vknews.com) : ಕಳೆದ ಫೆಬ್ರುವರಿ ಮತ್ತು ಮಾರ್ಚ ತಿಂಗಳಲ್ಲಿ ನಡೆದ2019-20ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಪಠ್ಯಕ್ರಮದ 10ನೇ ತರಗತಿಯ ಪರೀಕ್ಷೆಯಲ್ಲಿ ನಗರದ ಲೀಲಾವತಿಆರ್. ಚರಂತಿಮಠ ಪಬ್ಲಿಕ್ ಶಾಲೆಯು ಸತತವಾಗಿ 100ಕ್ಕೆ ನೂರು ಫಲಿತಾಂಶ ಸಾಧಿಸಿದೆ.
ಹತ್ತನೇಯತರಗತಿಯಎಲ್ಲಾ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ಕೃಷ್ಟ ಫಲಿತಾಂಶವನ್ನು ಪಡೆದಿದ್ದಾರೆ. ಶಾಲೆಯರಕ್ಷಿತಾ ನರೇಂದ್ರ(ಶೇ.76.6), ಶ್ರೀಗೌರಿ ಹಿರೇಮಠ(ಶೇ.74.6) ಹಾಗೂ ಇಪ್ರತಾಜ್ಜಕಾತಿ(ಶೇ.72.8)ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷನ್ಯಾಯವಾದಿ ಅರುಣಚರಂತಿಮಠ, ಪ್ರಾಚಾರ್ಯೆರಾಣಿಯೊಹಾನನ್ ಹಾಗೂ ಶಿಕ್ಷಕ ವೃಂದಎಲ್ಲವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.