ಮಂಗಳೂರು (www.vknews.com) : ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನಲ್ಲಿ 74ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.
ಶ್ರೀನಿವಾಸ್ ವಿಶ್ವ ವಿದ್ಯಾಲಯದಕುಲಾಧಿಪತಿ ಸಿ.ಎ. ಎ. ರಾಘವೇಂದ್ರ ರಾವ್ರವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಸಿಕ್ಕಂತಹ ಸಂದರ್ಭದಲ್ಲಿದ್ದಂತಹ ಉತ್ಸಾಹ, ತ್ಯಾಗಗಳು ಇಂದು ಕೂಡಾ ಮುಂದುವರಿಬೇಕು. ಪ್ರತಿಯೊಬ್ಬ ಭಾರತೀಯರು ದೇಶದ ಸಮೃದ್ಧಿಯಾಗಿ ಶ್ರಮವಹಿಸಬೇಕು. ಪ್ರತಿ ಮನೆಗಳಲ್ಲಿ ಉದ್ಯೋಗಾಧಾರಿಯತ ಪದವಿಯನ್ನು ಪಡೆದಮಕ್ಕಳಿರಬೇಕು ಎಂದರು.
ಈ ಸಂದರ್ಭ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿಡಾ. ಪಿ.ಎಸ್. ಐತಾಳ್, ಕುಲಸಚಿವಡಾ. ಅನಿಲ್ ಕುಮಾರ್, ಕುಲಸಚಿವ (ಅಭಿವೃದ್ಧಿ) ಡಾ. ಅಜಯ್ ಕುಮಾರ್ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆನವೀಕರಿಸಿದಲಿಫ್ಟ್ನ್ನುಸಿ.ಎ. ಎ. ರಾಘವೇಂದ್ರರಾವ್ರವರುಉದ್ಘಾಟಿಸಿದರು.
ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ನಡೀನ್ ಪ್ರೊ. ಕೀರ್ತನ್ ರಾಜ್, ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್ ಪ್ರೊ. ಪವಿತ್ರಕುಮಾರಿ, ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಪಾರ್ಮೇಶನ್ ಸೈನ್ಸ್ನಡೀನ್ ಪ್ರೊಶ್ರೀಧರಆಚಾರ್ಯ, ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಅಂಡ್ ಹ್ಯುಮ್ಯಾನಿಟಿಯಡೀನ್ ಡಾ. ಲವೀನಡಿʼಮೆಲ್ಲೋ, ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್ ಅಂಡ್ ಟೂರಿಸಂನಪ್ರೊಸ್ವಾಮಿನಾಥನ್ ಎಸ್., ಕಾಲೇಜ್ ಆಫ್ ಫಿಸಿಯೋಥೆರಪಿಯಡಾ. ಎಸ್.ರಾಜಶೇಖರ್, ಕಾಲೇಜ್ ಆಫ್ ಎಜ್ಯುಕೇಶನ್ನಡಾ. ಜಯಶ್ರೀಕೆ,ದೈಹಿಕಶಿಕ್ಷಣಶಿಕ್ಷಕಿಸುಪ್ರಿಯಅಡಿಗ,ಶ್ರೀನಿವಾಸ್ ವಿಶ್ವವಿದ್ಯಾಲಯಸಿಟಿಕ್ಯಾಂಪಸ್ನಭೋಧಕ – ಭೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.