ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದಿನನಿತ್ಯ ಕೊವಿಡ್ ಪ್ರಕರಣಗಳು ಹಾಗೂ ಮರಣ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ರೋಗಮುಕ್ತಿ ಸಂಖ್ಯೆಯು ದುಪ್ಪಟ್ಟಾಗುತ್ತಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 1069 ಹೊಸ ಕೊವಿಡ್ ಪ್ರಕರಣಗಳು, 1148 ರೋಗಮುಕ್ತಿ ಹಾಗೂ 28 ಮರಣ ದಾಖಲಾಗಿದೆ. ಇದರೊಂದಿಗೆ ಸೌದಿಯಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 312924, ಒಟ್ಟು ರೋಗಮುಕ್ತಿ ಸಂಖ್ಯೆ 287403 ಆಗಿದ್ದರೆ, ಇದುವರೆಗೂ ಕೊವಿಡ್ ಗೆ ಬಲಿಯಾದವರ 3813 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.