ಜೆದ್ದಾ(www.vknews.in): ವಿಶ್ವ ಆರೋಗ್ಯ ಸಂಸ್ಥೆಯು ಸೌದಿ ಅರೇಬಿಯಾದ ಪವಿತ್ರ ನಗರವಾದ ಮದೀನಾವನ್ನು ವಿಶ್ವದ ಆರೋಗ್ಯಕರ ನಗರವೆಂದು ಘೋಷಿಸಿದೆ.
ಮದೀನಾ ನಗರಕ್ಕೆ ಭೇಟಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ತಂಡವು ‘ಆರೋಗ್ಯಕರ ನಗರವಾಗಿರಲು ಅಗತ್ಯವಿರುವ ಎಲ್ಲಾ ಜಾಗತಿಕ ಮಾನದಂಡಗಳನ್ನು ಮದೀನಾವು ಪೂರೈಸಿದೆ’ ಎಂದು ಘೋಷಿಸಿದ ನಂತರ ಪವಿತ್ರ ನಗರವು ಆರೋಗ್ಯಕರ ನಗರದ ಮಾನ್ಯತೆಯನ್ನು ಗಳಿಸಿತು.
2 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮೊದಲ ಆರೋಗ್ಯಕರ ನಗರ ಎಂಬ ಹೆಗ್ಗಳಿಕೆಗೆ ಮದೀನಾ ನಗರ ಪಾತ್ರವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.