ಕಲ್ಲೇರಿ(ವಿಶ್ವಕನ್ನಡಿಗ ನ್ಯೂಸ್): ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಹಾಗೂ ಕುಪ್ಪೆಟ್ಟಿ ಸೆಕ್ಟರ್’ಗಳು ಜಂಟಿಯಾಗಿ ನಾಳೆ ಅಪರಾಹ್ನ 2:30 ಕ್ಕೆ ಸರಿಯಾಗಿ ಕಲ್ಲೇರಿ ಎಚ್.ಪಿ . ಪೆಟ್ರೋಲ್ ಪಂಪಿನ ಬಳಿ ಪ್ರತಿಭಟನೆ ನಡೆಯಲಿದೆಎಂದು ಈ ಎರಡು ಸೆಕ್ಟರ್’ಗಳ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.