(www.vknews.com) : ಬೆಸಂಟ್ ವುಮನ್ಸ್ ಕಾಲೇಜಿನ ವಿದ್ಯಾರ್ಥಿನಿ ರಿಫಾ ಫಾಝಿಲ (ರಶೀದ್ ಹಾಗೂ ಶಾಹೀದರವರ ಪುತ್ರಿ) 2020-21ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ ಪದವೀಧರರ ಅಂತಿಮ ಪರೀಕ್ಷೆಯ ವಿಜ್ಞಾನ ವಿಭಾಗದ ಫುಡ್, ನ್ಯೂಟ್ರಿಷನ್ ಮತ್ತು ಡೈಟೆಟಿಕ್ಸ್ ನಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ನಿವೃತ್ತ ಪ್ರೊಫೆಸರ್ ಮೂಲಾರಪಟ್ನ ಮರ್ಹೂಮ್ ಸಾಹುಲ್ ಹಮೀದ್ ರವರು ಮೊಮ್ಮಗಳಾಗಿರುತ್ತಾಳೆ.
ರಿಫಾ ಫಾಝಿಲ ನಾರಾಯಣ ಗುರು ಸ್ಕೂಲ್ ಮುಲ್ಕಿ ಹಾಗೂ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.