ಯುಪಿ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿ ಪಕ್ಷದ ಸಹೋದ್ಯೋಗಿಯೊಬ್ಬರನ್ನು ಬಿಜೆಪಿಗೆ ಸೇರುವಂತೆ ಕೇಳಿಕೊಂಡಿದ್ದಾರೆ ಮತ್ತು ಅವರನ್ನು ಹೇಮಾ ಮಾಲಿನಿಯಂತೆ ಮಾಡುವುದಾಗಿ ಹೇಳಿದರು ಎಂದು ಚೌದರಿ ಹೇಳಿದ್ದಾರೆ. “ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ” ಎಂಬ ಟ್ಟೀಟನ್ನು ಜಯಂತ್ ಚೌಧರಿ ಟ್ಯಾಗ್ ಮಾಡಿದ್ದಾರೆ.
#WATCH | …I don't want to be Hema Malini, what will you get by pleasing me?…What have they (BJP) done for the families of 7 farmers, why is (Ajay Mishra) Teni a minister?: RLD chief Jayant Chaudhary in Mathura (1.02) pic.twitter.com/qsc5liHlC4 — ANI UP/Uttarakhand (@ANINewsUP) February 2, 2022
#WATCH | …I don't want to be Hema Malini, what will you get by pleasing me?…What have they (BJP) done for the families of 7 farmers, why is (Ajay Mishra) Teni a minister?: RLD chief Jayant Chaudhary in Mathura (1.02) pic.twitter.com/qsc5liHlC4
— ANI UP/Uttarakhand (@ANINewsUP) February 2, 2022
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.