ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಕಲ್ಲಡ್ಕ ಸಮೀಪದ ಸುರಿಬೈಲಿನ ದಾರುಲ್ ಅಶ್ ಅರಿಯ ಆಂಗ್ಲ ಮಾಧ್ಯಮ ಶಾಲೆಯ 42 ವಿದ್ಯಾರ್ಥಿ ಗಳಲ್ಲಿ 40 ವಿದ್ಯಾರ್ಥಿಗಳು ತೇರ್ಗಡೆ ಯಾಗುವ ಮೂಲಕ ಶಾಲೆಗೆ 95% ಉತ್ತೀರ್ಣ ಬಂದಿರುತ್ತದೆ.
602 ಅಂಕ ಪಡೆಯುವ ಮೂಲಕ ಮುಹಮ್ಮದ್ ಮುರ್ತಾಝ್ ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತಾನೆ. 590 ಅಂಕ ಗಳೊಂದಿಗೆ ಮುರ್ಶಿದ ಬಾನು ದ್ವೀತಿಯ ಸ್ಥಾನ ಹಾಗೂ 574 ಅಂಕಗಳೊಂದಿಗೆ ಅಂಫ ಫಾತಿಮಾ ತೃತಿಯ ಸ್ಥಾನ ಪಡೆದುಕೊಂಡಿರುತ್ತಾರೆ.
40 ಮಕ್ಕಳಲ್ಲಿ 14 ಡಿಸ್ಟಿಂಕಷನ್ ,24 ಮಕ್ಕಳು ಪ್ರಥಮ ದರ್ಜೆ ಹಾಗೂ 2 ಮಕ್ಕಳು ದ್ವೀತಿಯ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.