ಹುಬ್ಬಳ್ಳಿ (ವಿಶ್ವ ಕನ್ನಡಿಗ ನ್ಯೂಸ್) : 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಸಿಟಿ ಹೈಸ್ಕೂಲ್ ವಿಜಯ್ ನಗರ ವಿದ್ಯಾರ್ಥಿ ಸಜ್ಜಾದ್ ಅಹ್ಮದ್ ರೋಟಿವಾಲೆ 95.04% ಅಂಕದೊಂದಿಗೆ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
625 ರಲ್ಲಿ 594 ಅಂಕಗಳನ್ನು ಪಡೆದ ಈತ ಹುಬ್ಬಳ್ಳಿ ವಿಶ್ವೇಶ್ವರ್ ನಗರ ನಿವಾಸಿ ಶಂಶೀರ್ ಅಲಿ ರೋಟಿವಾಲೆ ಮತ್ತು ಫಹಮೀದ ರೋಟಿವಾಲೆ ದಂಪತಿಯ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.