ಒಮಾನ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಓಫ್ ಒಮಾನಿಗೆ ವಿದೇಶಿಗಳು ಪ್ರವೇಶಿಸುವಾಗ ಔಷಧಿಗಳನ್ನು ಸಾಗಿಸುವಂತಿಲ್ಲ ಎಂದು ಒಮಾನ್ ಏರ್ಪೋರ್ಟ್ ಸಂಸ್ಥೆಯು ಪಕಟನೆಯಲ್ಲಿ ತಿಳಿಸಿದೆ.
ಹಲವಾರು ಪ್ರಯಾಣಿಕರು ವೈಧ್ಯರ ದೃಢೀಕರಣ ಪತ್ರವಿಲ್ಲದೆ ವಿವಿಧ ವೈದ್ಯಕೀಯ ಮಾತ್ರೆಗಳನ್ನು ಕೊಂಡೊಯ್ಯುತ್ತಿರುವುದು ಕಂಡುಬಂದಿದ್ದು ಅದನ್ನು ರೋಯಲ್ ಒಮಾನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು ಪ್ರಯಾಣಿಕರ ಪ್ರಯಾಣದಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಹಾಗೂ ಔಷಧಿ ಸಾಗಿಸಲು ವೈಧ್ಯರ ದೃಢೀಕರಣ ಪತ್ರ ಕಡ್ಡಾಯವಾಗಿದೆ ಎಂದು ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.