(www.vknews.in) : ನುಡಿದಂತೆ ನಡೆಯುವ ಅಪ್ರತಿಮ ರಾಜಕಾರಣಿ ಸಿದ್ದರಾಮಯ್ಯರವರ ಕಾರಿನ ಮೇಲೆ ಮೊಟ್ಟೆ ಎಸೆದು ಕ್ರೋಧ ವ್ಯಕ್ತಪಡಿಸುವಂತಹದ್ದು ನಿಜಕ್ಕೂ ಹೇಡಿತನದ ಪರಮಾವಧಿ ಇದು ಖಂಡನೀಯ, ಸಿದ್ದರಾಮಯ್ಯೋತ್ಸವ ಹಾಗೂ ಸ್ವಾತಂತ್ರೋತ್ಸವದ ನಡಿಗೆ ಎಂಬ ಕಾರ್ಯಕ್ರಮಕ್ಕೆ ಸೇರಿದ ಜನೋಸ್ತೋಮವನ್ನು ಕಂಡು ಕಂಗಾಲಾದ ಕೆಲವರು ಕೈಲಾಗದವನು ಮೈ ಪರಚಿಕೊಂಡಂತೆ ಮಾಡಿದ ಈ ಕೃತ್ಯವು ನಮ್ಮ ರಾಜ್ಯ ಇದುವರೆಗೂ ಕಂಡರಿಯದ ಹೀನ ಕೃತ್ಯವಾಗಿದೆ.
ಇನ್ನು ಇದು ಈ ರಾಜ್ಯದ ಮುಖ್ಯಮಂತ್ರಿ ಬೊಮ್ಮಯ್ಯಯ ರವರ ಹೇಳಿದ ಕ್ರಿಯೆಗೆ ಪ್ರತಿಕ್ರಿಯೆ ಆಗದೆ ಕೊನೆಗೊಳ್ಳಲಿ ಎಂದು ಜಿಲ್ಲಾ ಮುಸ್ಲಿಂ ಕಾರ್ಯದರ್ಶಿ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.