(www.vknews.in) ಗುಳೇದಗುಡ್ಡ ತಾಲೂಕಿನ ರಾಘಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಜೆ,ಇ ಮೆದುಳುಜ್ವರದ ಲಸಿಕೆ ಹಾಕಲಾಯಿತು.ಈ ಸಂಧರ್ಭದಲ್ಲಿ ಆರೋಗ್ಯ ಸಲಹೆಗಾರರಾದ ಪೂಜಾರಿ ಸರ್ ಅವರು ಮಕ್ಕಳಿಗೆ ಜ್ವರಕ್ಕೆ ಕಾರಣವಾದ ಅಂಶಗಳು,ಲಕ್ಷಣಗಳು,ಮತ್ತು ಪರಿಣಾಮಗಳ ಕುರಿತು ಹೇಳಿದರು.ಹಾಗೆಯೇ ಸ್ವಾಸ್ಥ್ಯ ಆರೋಗ್ಯದ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಿದರು. ಈ ಸಮಯದಲ್ಲಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ S S ಬೆನೂರ್,ಸಹ ಶಿಕ್ಷಕಿಯರಾದ ಅಶ್ವಿನಿ S ಅಂಗಡಿ,K S ಬೀರನೂರ್ B B ಗೋಣಬಾಳ್ ಹಾಗೂ ಆರೋಗ್ಯ ಇಲಾಖೆಯ ಶೂಶ್ರೂಕಿಯಾದ ಜಾಪಾಳ ಮಡಮ್ ಈ ಕಾರ್ಯಕ್ರಮದಲ್ಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.