ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): 66 ಕೆವಿ ಲಕ್ಷ್ಮೀಪುರ – ಅಡ್ಡಗಲ್ ಮಾರ್ಗದಲ್ಲಿ ಪ್ರಸ್ತಾಪಿತ 66 ಕೆವಿ ಜೋಡಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ವಹಿಸಲು 220 ಕೆವಿ ಸ್ವೀಕರಣಾ ಕೇಂದ್ರ , ಚಿಂತಾಮಣಿಯಿಂದ ಸರಬರಾಜಾಗುವ.
ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯ ಗೌನಪಲ್ಲಿ ಉಪಕೇಂದ್ರದಿಂದ ಗೌನಿಪಲ್ಲಿ , ಮರಸನಪಲ್ಲಿ , ಬೈರಗಾನಪಲ್ಲಿ , ಕೋಡಿಪಲ್ಲಿ , ಅವಗಾನಪಲ್ಲಿ , ಚಿಲ್ಲಾರಪಲ್ಲಿ , ಚೀಲೇಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳು , ರಾಯಲ್ಪಾಡು ಉಪಕೇಂದ್ರಗಳಿಂದ ರಾಯಲಪಾಡು , ಮುದಿಮೊಡಗು , ಸುಣ್ಣಕಲ್ , ಆನೇಪಲ್ಲಿ , ಎಂ. ತುಮಲಪಲ್ಲಿ , ಜಿಂಕಲವಾರಿಪಲ್ಲಿ , ಮಂಜೇವಾರಿನಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳು , ಅಡ್ಡಗಲ್ ಉಪಕೇಂದ್ರದಿಂದ ಅಡ್ಡಗಲ್ , ಯರಂವಾರಿಪಲ್ಲಿ , ಕೂರಿಗೇಪಲ್ಲಿ , ಪೆದ್ದೂರು , ಕದಿರಂಪಲ್ಲಿ , ಮುಡಿವಾರಿಪಲ್ಲಿ , ಮಲ್ಲಿಮೋರಪಲ್ಲಿ , ಕಂಬಾಲಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ .
ಜನವರಿ 20 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ . ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಕೋಲಾರ ಬೆಸ್ಕಾಂ , ವಾಣಿಜ್ಯ , ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ) ಅವರು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.