(www.vknews.in) ; ಬಜ್ಪೆಯ ಕಳವಾರು ಸಮೀಪದ ಅಬ್ದುಲ್ಲಾ ಯಾನೆ ಬೇಟಾ ಎಂಬವರ ಮೇಲೆ ನೆರೆಹೊರೆಯ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ ಮಾಡಿದ ಬಗ್ಗೆ ಪೊಕ್ಸೋ ಕಾಯಿದೆಯಡಿ ಮಹಿಳಾ ಠಾಣೆಯಲ್ಲಿ ದಿನಾಂಕ 13.05.2019 ಪೋಕ್ಸೋ ಕಾಯಿದೆ ಕಲಂ 8,12 ಮತ್ತು ಐ. ಪಿ. ಸಿ ಕಲಂ 348 354A 506ರ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ವಿಚಾರಣೆಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FSTSC (1) ಮಂಗಳೂರು ನ್ಯಾಯಾಲಯವು ಅಭಿಯೋಜನೆ ಪರ 13 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು ,ಇದೀಗ ನ್ಯಾಯಾಲಯವು ಆರೋಪಿ ವಿರುದ್ಧ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಆರೂಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆರೋಪಿ ಪರ *ನ್ಯಾಯವಾದಿ ಜೀಶನ್ ಅಲಿ ಸುರತ್ಕಲ್* ವಾದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.