(www.vknews. in) ; ಗೌಸೀಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆಯ ಪಾಟ್ರಕೋಡಿ ಮಸೀದಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಬಾತಿಷಾರವರ ಅಧ್ಯಕ್ಷತೆಯಲ್ಲಿ ಜರಗಿತ್ತು. ಈ ಕಾರ್ಯಕ್ರಮದಲ್ಲಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಹಮ್ಮದ್ ಅಝರ್, ಪ್ರಧಾನ ಕಾರ್ಯದರ್ಶಿ ತಮೀಮ್ ಸಿ.ಎ., ಪಾಟ್ರಕೋಡಿ ಮಸೀದಿಯ ಉಪಾಧ್ಯಕ್ಷರಾದ ಕಾಸೀಂ, ಪ್ರಧಾನ ಕಾರ್ಯದರ್ಶಿಗಳಾದ ತಸ್ರೀಫ್, ಹಾಗು ಹೆಚ್ಚಿನ ಎಲ್ಲಾ ಯಂಗ್ ಮೆನ್ಸ್ ಸದಸ್ಯರು ಬಾಗವಹಿಸಿದರು. ಮಸೀದಿಯ ಖತೀಬರಾದ ಬಹು: ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿರವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಈ ಕೆಳಗಿನರವರನ್ನು ನೂತನ ಸಮಿತಿಗೆ ಆರಿಸಲಾಯಿತು.
ಅಧ್ಯಕ್ಷರು: ಸಿನಾನ್ ಎಸ್.ಎ., ಪ್ರ.ಕಾರ್ಯದರ್ಶಿ: ಹರ್ಷದ್ ಕೋಶಾಧಿಕಾರಿ: ಮುಸ್ತಫ ಕಂಪ
ಉಪಾಧ್ಯಕ್ಷರು: ಸಾಬಿತ್ K P ಜೊತೆ ಕಾರ್ಯದರ್ಶಿ: ನೌಷಾದ್ ಕೋಡಿ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಫೀಕ್ ಮದನಿ, ಜುಬೇರ್ ಪಿ., ಅಝೀಮ್, ತಾಜುದ್ದೀನ್ ಬಿ., ಆಶ್ಹಿಕ್ , ಸಾದಿಕ್ ಎಸ್. ಎ., ಸಿದ್ದೀಕ್ ಎಸ್. ಎ., ಆಬಿದ್ ಬಿ. ಎಚ್, ತಮೀಮ್, ನಿಶಾದ್ ಕೆ.ಪಿ., ಅಝರ್ , ತೌಸೀಫ್, ನೌಷಾರ್ , ನಿಝಾಮ್ ಕೋಡಿ, ನೌಫಲ್ ಕೋಡಿ, ಯಾಸೀನ್ ಕೋಡಿ, ರವರನ್ನು ಆರಿಸಲಾಯಿತು.
ವರದಿ ; ಅಬ್ದುಲ್ ಖಾದರ್ ಪಾಟ್ರಕೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.