ಜೆದ್ದಾ(www.vknews.in): ಮಕ್ಕಾ, ಜೆದ್ದಾ, ತಾಯಿಫ್ ಪ್ರದೇಶಗಳಲ್ಲಿ ಆಲಿಕಲ್ಲಿನಿಂದ ಕೂಡಿದ ಭಾರಿ ಮಳೆಯಾಗುತ್ತಿದ್ದು, ದಟ್ಟಣೆಯ ಮಂಜಿನಿಂದಾಗಿ ರಸ್ತೆಯು ಸರಿಯಾಗಿ ಗೋಚರಿಸುತ್ತಿಲ್ಲ.
ಈ ನಿಟ್ಟಿನಲ್ಲಿ ಮಕ್ಕಾಕ್ಕೆ ಉಮ್ರಾ ನಿರ್ವಹಿಸಲು ಹೊರಗಿನಿಂದ ಬರುವ ಯಾತ್ರಾರ್ಥಿಗಳು ಜಾಗಾರೂಕತೆ ವಹಿಸಬೇಕೆಂದು ಸೌದಿ ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.