(www.vknews. in) ; ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಮುಸ್ಲಿಂ ಲೀಗ್ ಬೆಂಬಲಿತ ಅಭ್ಯರ್ಥಿ ಡಾ ಶೇಕ್ ಭಾವ ರವರು ಇಂದು ಕಾಫಿ ನಾಡು ಕೊಡಗು ಜಿಲ್ಲೆಗೆ ಬೇಟೆ ನೀಡಿ ನೈರುತ್ಯ ಮತದಾರರ ಜೊತೆ ಸಮಾಲೋಚನೆ ಸಭೆ ನಡೆಸಿದರು
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿ ಅಬ್ದುಲ್ ರೆಹ್ಮಾನ್ ಹಾಗೂ ಜಿಲ್ಲಾ ಕೋಶಾಧಿಕಾರಿ ರಿಯಾಝ ಹರೇಕಳ ಪ್ರಧಾನಕಾರ್ಯದರ್ಶಿ ನೌಶಾದ್ ಮಲಾರ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಎಎಸ್ ಇ ಇಬ್ರಾಹಿಂ ಕರಿಂ ಕಡಬ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.