ಬಂಟ್ವಾಳ (www.vknews. in) : ಕಳೆದ 2 ದಿನದಿಂದ ನಾಪತ್ತೆ ಯಾಗಿದ್ದ ಬಿ. ಸಿ. ರೋಡ್ ಕೈಕಂಬ ನಿವಾಸಿಯೂಬ್ಬರ ಮೃತ ದೇಹ ಬಿ ಸಿ. ರೋಡ್ ತಲಪಾಡಿ ಕೆ. ಇ. ಬಿ ಯ ಬಳಿ ನದಿಯಲ್ಲಿ ಇಂದು ಸಂಜೆ ಪತ್ತೆಯಾಗಿದೆ.
ಮೃತ ರನ್ನು ಅಬ್ದುಲ್ ಕರೀಂ ಎಂದು ಗುರುತಿಸಲಾಗಿದ್ದು.. ಬಕ್ರೀದ್ ದಿವಸ ಸಂಜೆ ಮನೆಯಿಂದ ಹೊರ ಹೋದವರು ಮತ್ತೆ ಕಾಣೆಯಾದ್ದು.. ಇಂದು ಸಂಜೆ ನದಿಯಲ್ಲಿ ಶವ ಪತ್ತೆಯಾಗಿದೆ.. ಆತ್ಮಹತ್ಯೆ ಯೂ ಅಕಶ್ಮಿಕವಾಗಿ ನದಿಗೆ ಜಾರಿ ಬಿದ್ದಿದ್ದೂ ಎಂದು ಇನ್ನ ಷ್ಟೇ ತಿಳಿಯಬೇಕಿದೆ. ಮೃತ ದೇಹ ಬಂಟ್ವಾಳ ಸರಕಾರಿ ಆಸ್ಪತ್ರೆ ಯ ಸಾಗಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.