ಬಂಟ್ವಾಳ (www.vknews. in) : ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಮಳೆ ಹಾನಿ ಪ್ರಕರಣ ಮುಂದುವರಿದಿದೆ.
ಪುದು ಗ್ರಾಮದ ಸುಜೀರು ಕೊಡಂಗೆ ನಿವಾಸಿ ಬೀಪಾತಿಮಾ ಕೋಂ ಅಬ್ದುಲ್ ರಹಿಮಾನ್ ಅವರ ಮನೆಗೆ ಹೊಂದಿದ ಬರೆ ಕುಸಿದಿದ್ದು ಮನೆಯ ಗೋಡೆ ಹಾನಿಯಾಗಿರುತ್ತದೆ. ಸುಜೀರು-ಬದಿಗುಡ್ಡೆ ನಿವಾಸಿ ಹಸೀನಾ ಅವರ ಮನೆ ಹಂಚು ಹಾನಿಯಾಗಿರುತ್ತದೆ. ಸುಜೀರು-ಬದಿಗುಡ್ಡೆ ನಿವಾಸಿ ಆಸಿಯಮ್ಮ ಕೋಂ ಆಲಿಯಬ್ಬ ಅವರ ಮನೆ ಗೋಡೆ ಹಾಗೂ ಹಂಚು ಕುಸಿದಿದ್ದು ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.