(www.vknews. in) ; ಆಟೋ ಮಾಲಕರು ಮತ್ತು ಆಟೋ ಚಾಲಕರ ಸಂಘ ಬಾಕ್ರಬೈಲು ಇದರ ಮೊದಲನೇ ಸಭೆ ಇಂದು P.B ಅಬ್ದುಲ್ ಮಜೀದ್ ರವರ ಮದ್ಯಸ್ತಿಕೆಯಲ್ಲಿ ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ಸಭಾ ಅಧ್ಯಕ್ಷ ಸ್ಥಾನ ವನ್ನು ಶ್ರೀ ಹರೀಶ್ ರವರು ವಹಿಸಿದರು. ಮತ್ತು D.B ಖಾದರ ರವರು ಸಭೆಯ ವಿಷಯ ಮತ್ತು ಚಾಲಕರ ಸಂಘದ ಎಲ್ಲಾ ವಿಷಯದ ಕುರಿತು ಚರ್ಚೆಗೆ ನೇತೃತ್ವ ವಹಿಸಿದರು.
ಬಾಕ್ರಬೈಲು ಆಟೋ ಚಾಲಕಾರೆಲ್ಲರೂ ಭಾಗವಹಿಸಿದರು. ಹೊಸ ಸಂಘ ರೂಪಿಕರಣ ನಡೆಯಿತು. ಗೌರವ ಅಧ್ಯಕ್ಷ :- P. B ಮಜೀದ್. ಅಧ್ಯಕ್ಷ :- ಖಾದರ್ D.B ಪ್ರದಾನ ಕಾರ್ಯದರ್ಶಿ :- ಸುಧೀರ್ ಕೋಶಾಧಿಕಾರಿ :- ಹರೀಶ್ಉಪಾಧ್ಯಕ್ಷ | ಬಷೀರ್ | ಜಯರಾಂ ಜೊತೆಕಾರ್ಯದರ್ಶಿ:- ಸಂತೋಷ್ ಅಡಪ್ಪ ಸಂಶು. ಚಾಲಕರಿಗಾಗುವ ತೊಂದರೆ ವಿವಿಡೊದ್ದೇಶ ಗಳ ಕುರಿತು ಚರ್ಚಿಸಯಿತು ಮತ್ತು ಅಬೂಬಕ್ಕರ್ ಕಜೆ ಯವರ ಧನ್ಯವಾದ ದೊಂದಿಗೆ ಸಭೆ ಮುಕ್ತಯ ಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.