(www.vknews. in) ; SSLC ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಲು ಮಕ್ಕಳು ಪೋಷಕರು ಮತ್ತು ಶಿಕ್ಷಕರ ನಡುವೆ ಮಕ್ಕಳ ಪ್ರಗತಿ ಮತ್ತು SSLC ಪರೀಕ್ಷೆಗೆ ಪ್ರೇರಕವಾಗಿ ವಿವಿದ ವಿಷಯ ಯೋಜನೆಗಳನ್ನು ಚರ್ಚಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಇಕ್ಬಾಲ್ ಮಾತನಾಡಿ ಹೇಗೆ ನೆನಪು ಶಕ್ತಿ ಹೆಚ್ಚಿಸುವುದು ಮತ್ತು ಮಕ್ಕಳನ್ನು ಕೆಟ್ಟ ಚಟಗಳಿಂದ ದೂರ ಇಟ್ಟು ಕಲಿಕಾವಾತಾವರಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಫೊಷಕರಿಗೆ ಶಿಕ್ಷಕರಿಗೆ ವಿನಂತಿಸಿದರು.ಶಾಲಾದ್ಯಕ್ಷರು ಮತ್ತು ಸಂಚಾಲಕರಾದ ರವೂಫ್ ಮಾತನಾಡಿ ಮಕ್ಕಳ ನಮ್ಮ ಭವಿಷ್ಯದ ನಾಯಕರು ಅವರಿಗೆ ಉತ್ತಮ ಶಿಕ್ಷಣ ಅಗತ್ಯ ಅದರ ಸಲುವಾಗಿ ಈ ರೀತಿಯ ಸಂವಾದ ಅಗತ್ಯ ಎಂದರು.ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ಮಾತನಾಡಿ ಪೋಷಕರ ಮತ್ತು ವಿದ್ಯಾರ್ಥಿಗಳ ಕರ್ತವ್ಯಗಳನ್ನು ವಿವರಿಸದರು.
ಕಾರ್ಯಕ್ರಮದಲ್ಲಿ SSLC 2024-25 ನೇ ಸಾಲಿನ ಎಲ್ಲಾ ಶಿಕ್ಷಕರು ಶ್ರೀ ಮತಿ ಅರುಣಾ ,ಶ್ರೀಮತಿ ತಾಹಿರ ಮತ್ತು ಶ್ರೀ ಮತಿ ನೇತ್ರ ಮತ್ತು ತರಗತಿ ಶಿಕ್ಷಕರಾದ ಶ್ರೀ ಮತಿ ಉಷಾ ಮತ್ತು ಶ್ರೀ ಸುಚಿತ್ರಾ ಭಾಗವಹಿಸದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.