(www.vknews.in) ; ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ಕನ್ಯಾರ ಕೊಡಿಯ ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಅಜೀಜ್ ದ್ವಜಾರೋಹಣ ನೆರವೇರಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮುಅಲ್ಲಿಮ್ ಉಸ್ತಾದರಾದ ಸತ್ತಾ ರ್ ಮದನಿ ನೆರವೇರಿಸಿ ಕೊಟ್ಟರು,ಸ್ವಾಗತ ಭಾಷಣ ಸ್ಥಳೀಯ ಮುಅದ್ದೀನ್ ಉಸ್ತಾದರಾದ ಕಮಾಲ್ ಅಲ್ ಫುರ್ಕಾನಿ ಇವರು ಮಾಡಿದರು ಸ್ಥಳೀಯ ಖತೀಬ್ ಉಸ್ತಾದ್ ಆದ ಅಬ್ದುಲ್ ಲತೀಫ್ ಝುಹ್ರಿ ಪ್ರಾಸ್ತಾವಿಕ ಭಾಷಣ ಮಾಡಿದರು
ಕಾರ್ಯಕ್ರಮದಲ್ಲಿ ಇಳಂತಿಲ ಶಾಲೆಯsdmc ಅಧ್ಯಕ್ಷರಾದ ಅಬ್ದುಲ್ ಲತೀಫ್ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್ ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಮದನಿ ಎಸ್ ವೈ ಎಸ್, ಎಸ್ ಎಸ್ ಎಫ್, KMJ ಇದರ ಅಧ್ಯಕ್ಷರುಗಳು ಭಾಗವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.