ಜ್ಞಾನದೇಗುಲ (www.vknews. in) : ಶ್ರೀ ರಾಮಚಂದ್ರ ಪೇರ್ನೆ ಹೈಸ್ಕೂಲ್ ಮತ್ತು ಪಿ ಯು ಕಾಲೇಜ್ ಅಯೋಧ್ಯಾ ನಗರ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘ ಇಂದು 15/8/24 ರಂದು 78ನೇ ಸ್ವತಂತ್ರತ್ರೋತ್ಸವ ದಂದು ವಿದ್ಯಾಸಂಸ್ಥೆಯ ಸುವರ್ಣ ವೇದಿಕೆಯಲ್ಲಿ ನಾಮ ನಿರ್ದೇಶನದ ಮೂಲಕ ಸರ್ವನುಮತದಿಂದ ಪದಾಧಿಕಾರಿಗಳನ್ನ ಪ್ರಚಾರ್ಯರ ಹಾಗೂ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ಆಯ್ಕೆಮಾಡಲಾಯಿತು.
ನೂತನ ಅಧ್ಯಕ್ಷರಾಗಿ — ಮ್ಯಾಕ್ಸಿಮ್ ಲೋಬೊ ಉಪಾಧ್ಯಕ್ಷರಾಗಿ –ರಾಧಾಕೃಷ್ಣ ಗೌಡ (ASI) ಲೋಹಿತ್ ಬರಮೇಲೂ ಕಾರ್ಯದರ್ಶಿ — ಸನತ್ ಆಳ್ವ ಅಮೈ ಭಂಡಾಸಾಲೆ ಸಂಘಟನಾ ಕಾರ್ಯದರ್ಶಿ — ಸುರೇಶ್ ದುರ್ಗಿಪಾಲ್ ಮೊಹಮ್ಮದ್ ನಝಿರ್ ರೋಹಿಣಿ ( ಸಹ ಶಿಕ್ಷಕಿ ) ಕೋಶಾಧಿಕಾರಿ — ಮಮತಾ ಟಿ (ಉಪನ್ಯಾಸಕಿ )
ಸದಸ್ಯರು — ಯೋಶೋದರ ಅಬ್ದುಲ್ ರಝಕ್ ಶರತ್ ಶೆಟ್ಟಿ ಮೊಹಮ್ಮದ್ ಅಶ್ರಫ್ ಸನತ್ ಶೆಟ್ಟಿ ಸಂದೀಪ್ ಸಂದೇಶ್ ವಸಂತ ಶಶಿದರ ಶೆಟ್ಟಿ ಮಾಧ್ಯಮ ಸಂಚಾಲಕರು — ವಿಕ್ರಂ ಬಿಳಿಯೂರು ಕ್ರೀಡಾ ಸಂಚಾಲಕರು — ಮಹೇಶ್ ಪೆರ್ನೆ ಸಾಂಸ್ಕೃತಿಕ ಸಂಚಾಲಕರು –ಅಕ್ಷತ್ ಬಿಳಿಯೂರು ನಿಧಿ ಸಂಗ್ರಹ ಸಂಚಾಲಕರು — ಕರುಣಾಕರ ಸಾಮಾನಿ ಮಠoತಬೆಟ್ಟು ಪ್ರಾಂಶುಪಾಲರಾದ ಶೇಖರ್ ರೈ ಹಾಗೂ ಪ್ರಾಧ್ಯಾಪಕರಾದ ಗಣೇಶ್ ರೈ ಮುಖ್ಯೋಪಾಧ್ಯಾಯರಾದ. ಸತ್ಯ ನಾರಾಯಣ ರೈ ಹಾಗೂ ಹಿರಿಯ ಅಧ್ಯಾಪಕರಾದ ಚೆನ್ನಕೇಶವ ಸರ್ ಮುಂತಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.