ಬಂಟ್ವಾಳ (www.vknews.in): ಆಲದಪದವು – ವಾಮದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯಾ ಇದರ ವತಿಯಿಂದ 78ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸಲಾಯಿತು. ಹಿರಿಯಾರಾದ ಹಾಜಿ ಅಬ್ದುಲ್ ರಹಿಮಾನ್ ಬಸ್ತಿಕೋಡಿ ಧ್ವಜರೋಹಣಗ್ಯೆದರು. ಮಸೀದಿ ಅಧ್ಯಕ ಆನಿಯಾ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು .
ಮಸೀದಿ ಉಸ್ತಾದ್ ಎಂ.ಎಸ್. ಅಬೂಬಕ್ಕರ್ ಸಿದ್ಧಿಕ್ ಹಮ್ದಾನಿ ಸ್ವಾತಂತ್ರ್ಯದ ಮಾತನಾಡಿದರು. ಮಸೀದಿ ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾದಿಕಾರಿ ಇಮ್ರಾನ್ ಬಸ್ತಿಕೋಡಿ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.