(www.vknews.in) ; ಪಾಣೆಮಂಗಳೂರು ನೆಹರು ನಗರದ ಅಂಗನವಾಡಿ ಕೇಂದ್ರ ಮತ್ತು ಆಜಾದ್ ಫ್ರೆಂಡ್ಸ್ ಸರ್ಕಲ್ ನೆಹರುನಗರ ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಉದ್ಯಮಿ ಪಿ.ಎಸ್ ಅಬ್ದುಲ್ ಹಮೀದ್ ಧ್ವಜಾರೋಹಣ ಮಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೆಹರು ನಗರ ಅಂಗನವಾಡಿ ಶಿಕ್ಷಕಿ, ಆಶಾ ಕಾರ್ಯಕರ್ತರು, ನರಿಕೊಂಬು ಪಂಚಾಯತ್ ಸದಸ್ಯರುಗಳಾದ ಜುಬೈದ, ಮುಮ್ತಾಜ್, ಆಜಾದ್ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಅಬ್ದುಲ್ ಕಾದರ್, ಕಮೀಟಿ ಸದಸ್ಯರಗಳು, ಊರ ನಾಗರೀಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.