ಉಪ್ಪಿನಂಗಡಿ (www.vknews.in) ; ಇಝತ್ತುಲ್ ಇಸ್ಲಾಂ ಮದ್ರಸ ಹಾಗೂ ಮಸ್ಜಿದುರ್ರಹ್ಮಾನ್ ಕುಂಡಾಜೆ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವು ಜರಗಿತು. ಜಮಾಅತ್ ಅಧ್ಯಕ್ಷರಾದ ಶಾಹುಲ್ ಹಮೀದ್ ದ್ವಜಾರೋಹಣ ನೆರವೇರಿಸಿದರು.ಸ್ಥಳೀಯ ಖತೀಬರಾದ ಮುಹಮ್ಮದ್ ಹನೀಫ್ ಅಸ್ಲಮಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ವೀರರನ್ನು ಸ್ಮರಿಸಿ ಅವರಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ರಾಷ್ಟ್ರ ದ್ವಜಕ್ಕೆ ಗೌರವ ವಂದನೆಯನ್ನು ಸಲ್ಲಿಸಿ ಎಲ್ಲರೂ ರಾಷ್ಟ್ರ ಗೀತೆಯನ್ನು ಹಾಡಿದರು. ಮದ್ರಸ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.
ಮದ್ರಸ ಅಧ್ಯಾಪಕರಾದ ಆರಿಫ್ ಫೈಝಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಮಾಅತ್ತ್ ಕಾರ್ಯದರ್ಶಿ ಮುಹಮ್ಮದ್ ಉಪಾದ್ಯಕ್ಷರು ಅಬೂಬಕರ್ ಖಜಾಂಜಿ ಯಾಕೂಬ್ ಜಮಾಅತ್ತ್ ಸದಸ್ಯರಾದ ಹಮೀದ್ ಹಾಜಿ ,ಮುಹಮ್ಮದ್, ಆದಂ, ಅಶ್ರಫ್, ಇಬ್ರಾಹೀಂ, ಅಬ್ಬಾಸ್, ಮತ್ತು ಎಲ್ಲಾ ಯುವಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.