ಆದೂರು (www.vknews.in) : ಕರ್ನಾಟಕ ಕೇರಳ ಗಡಿಭಾಗದ ಆದೂರು ಸಮೀಪದ ಮಂಙಂಪಾರ ನಿವಾಸಿಯಾಗಿರುವ ಬಹುಃ ಸೈಯ್ಯದ್ ಹನೀಫ್ ತಂಙಳ್ ರವರು ಮನೆಯ ಸ್ಲಾಪ್ ನಿಂದ ಕೆಳಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡು ಒಂದು ವರ್ಷ ಎರಡು ತಿಂಗಳಿಂದ ಚಿಕಿತ್ಸೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ವಫಾತಾದರು.
ಇವರು ನೆಲ್ಯಾಡಿ ಕೋಲ್ಪೆಯ ಮರ್ಹೂಮ್ ಬಹುಃ ಸೈಯ್ಯದ್ ಬಿ.ಎಸ್.ಅಬ್ದುಲ್ಲಾ ತಂಙಳ್ ರವರ ಮಗ ಹಾಗೂ ಪುತ್ತೂರಿನ ಮರ್ಹೂಮ್ ಬಹುಃ ಕರಾವಳಿ ಸೈಯ್ಯದ್ ಅಲಿ ತಂಙಳ್ ಮತ್ತು ದುಬೈನಲ್ಲಿ ಇಂಜಿನಿಯರ್ ಆಗಿರುವ ಬಹುಃ ಸೈಯ್ಯದ್ ಅಸ್ಗರ್ ಅಲಿ ತಂಙಳ್, ಬಹುಃ ಸೈಯ್ಯದ್ ಫಾರೂಕ್ ತಂಙಳ್ ಮತ್ತು ಬಹುಃ ಸೈಯ್ಯದ್ ನಿಝಾಮ್ ತಂಙಳ್ ಕೋಲ್ಪೆ ರವರ ಸಹೋದರ. ಅಲ್ಲದೇ ಆದೂರಿನ ಬಹುಃ ಪೂಕುಂಞ ತಂಙಳ್ ರವರ ಮಗಳ ಗಂಡ ಹಾಗೂ ಬಹುಃ ಸೈಯ್ಯದ್ ಹಾಫೀಲ್ ಅಸ್ಫಾಕ್ ತಂಙಳ್ ಮತ್ತು ಬಹುಃ ಸೈಯ್ಯದ್ ಹಾಫೀಲ್ ಅಲ್ತಾಫ್ ತಂಙಳ್ ರವರ ತಂದೆ.
✍ ಹನೀಫ್ ಹಾಜಿ ಉದಯ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.