ಗೂನಡ್ಕ (www.vknews.in) : ಕರ್ನಾಟಕದ ಇಸ್ಲಾಮಿಕ್ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಹತ್ತು ವರ್ಷ ಪೂರೈಸುತ್ತಿರುವ ಮಾಡನ್ನೂರ್ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವ ಉದ್ಘಾಟನಾ ಸಮಾರಂಭವು ದಿನಾಂಕ 19- 08- 24 ಸೋಮವಾರ ನಡೆಯಲಿದ್ದು ಪ್ರಸ್ತುತ ಸಮಾರಂಭದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಪೇರಡ್ಕ ಜುಮಾ ಮಸೀದಿಯಲ್ಲಿ ಜುಮಾ ನಮಾಝಿನ ಬಳಿಕ ನಡೆಯಿತು.
ಜಮಾಅತ್ ಖತೀಬರಾದ ಅಹ್ಮದ್ ನಈಂ ಫೈಝಿ ಮಅಬರಿ, ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿ ಉಮರ್ ಪಿಕೆ, ಉಪಾಧ್ಯಕ್ಷ ಹನೀಫ್ ಟಿಬಿ, ಕಾರ್ಯದರ್ಶಿಗಳಾದ ಕೆ.ಎಂ ಉಸ್ಮಾನ್ ಮತ್ತು ಮುಹಮ್ಮದ್ ಸಿನಾನ್, ಕೋಶಾಧಿಕಾರಿ ಮುಹಮ್ಮದ್ ತೆಕ್ಕಿಲ್, ಮದ್ರಸಾ ಅಧ್ಯಾಪಕರಾದ ಹಾರಿಸ್ ಅಝ್ಹರಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಪಿ ಎಂ ಹಾರಿಸ್ ತೆಕ್ಕಿಲ್ ಜನರಲ್ ಮೆನೇಜರ್ .ಫಾರ್ವರ್ಡ್ ಗ್ರೂಪ್ ಬೆಂಗಳೂರು, ಸಮದ್ ಪೇರಡ್ಕ ದುಬೈ, ಶಿಹಾಬ್ ಪೇರಡ್ಕ ದುಬೈ, ಜಿ.ಕೆ ಹಮೀದ್ ಗೂನಡ್ಕ ಅಧ್ಯಕ್ಷರು ಎಂ.ಆರ್.ಡಿ.ಎ ಪೇರಡ್ಕ ಕಾರ್ಯಕ್ರಮ ನಿರೂಪಿಸಿದರು ಜಮಾತಿನ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.