(www.vknews.in) ; 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ಮೈಲ್ ಫೌಂಡೇಶನ್ ಕುಳಾಯಿ ಹಾಗೂ ಗ್ರೀನ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ಕುಳಾಯಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನುಹಾನ್ ಸಖಾಫಿ ಖತೀಬರು ಬದ್ರಿಯ ಜುಮ್ಮಾ ಮಸೀದಿ ಕುಳಾಯಿ, ಬದ್ರಿಯ ಜುಮ್ಮಾ ಮಸೀದಿ ಕುಳಾಯಿ ಇದರ ಅಧ್ಯಕ್ಷರಾಗಿರುವ ಅಹ್ಮದ್ ಬಾವ M.K ರವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಗ್ರೀನ್ ಸ್ಟಾರ್ ಕುಳಾಯಿ ಇದರ ಸದಸ್ಯರಾದಂತಹ ನಿಶಾದ್ ಕುಳಾಯಿ,ಬದ್ರುದ್ದೀನ್ ಕುಳಾಯಿ ಮತ್ತು ಸ್ಮೈಲ್ ಫೌಂಡೇಶನ್ ಕುಳಾಯಿ ಇದರ ಸದಸ್ಯರಾದಂತಹ ಸವಾದ್ ಕುಳಾಯಿಯವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.