(www.vknews.in) ; ರಹ್ಮಾನಿಯ ಜುಮಾ ಮಸ್ಜಿದ್ ವತಿಯಿಂದ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಉಜುರುಪಾದೆ ಮಸೀದಿ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಹೀಮಾನಿಯ ಜುಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷರಾದ ಇಶ್ಮಾಇಲ್ ನಾತೆಕಲ್ಲು ವಹಿಸಿ ಧ್ವಜಾರೋಹಣ ನೆರೆವೇರಿಸಿದರು.
ಉಜುರುಪಾದೆ ಮಸೀದಿಯ ಖತೀಬರಾದ ಬಹು| ಉಮ್ಮರ್ ಅಝ್ಹರಿ ಉಸ್ತಾದರು ದುಆ ಮಾಡಿ ಸಂದೇಶ ಭಾಷಣ ಮಾಡಿದರು.ರಹಿಮಾನಿಯ ಜುಮಾ ಮಸ್ಜಿದ್ ಇದರ ಮಾಜಿ ಪ್ರದಾನಪ್ರ.ಕಾರ್ಯದರ್ಶಿ ರಫೀಕ್ ಬಲ್ನಾಡ್ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ದಾರುಸ್ಸಲಾಮು ಮದರಸ ಅಧ್ಯಾಪಕರಾದ ಬಹು| ಜಾಬಿರ್ ಉಸ್ತಾದ್,ಉಶ್ಮಾನ್ ದಾರಿಮಿ ಪ್ರ.ಕಾರ್ಯದರ್ಶಿ ಗಲಾದ ಸತ್ತಾರ್ ಪಲ್ಲತರ್ ಸಿರಾಜ್ pk ನವಾಜ್ kl ಜಮಾಅತ್ ಕಮಿಟಿ ಯ ಕೋಶದಿಕಾರಿ ಅಬೂಬಕ್ಕರ್ up ,ಉಪಾಧ್ಯಕ್ಷರಾದ ಉಶ್ಮಾನ್ ನವವಿ ಹಮೀದ್ ಹಾಜಿ ,kiya ಕಮಿಟಿ ಅಧ್ಯಕ್ಷರಾದ ರಿಯಾಜ್ bc ರಫೀಕ್, ಜಲೀಲ್ ,up ನವಾಜ್ ,k ಇಬ್ರಾಹಿಂ ,up ಅಶ್ರಫ್ ,vk ಪಕ್ರಬ್ಬ ಹಾಜಿ ಹನೀಫ್ vk ,ಕೌಸರ್ up, ನೌಸಿಱ್ k ,ಅದ್ರಾಮ pk ,ಮೊಯ್ದು ಕುಟ್ಟಿ pk ,ರಷೀದ್ pk, ಲತೀಫ಼್ pk, kiya ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಕಮಿಟಿ ಪದಾಧಿಕಾರಿಗಳು ಮದರಸ ವಿಧ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಆರ್ ಜೆ ಎಂ ಸಮಿತಿ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.