(www.vknews.in) : BSC ತೃತೀಯ PCMB ವಾರ್ಷಿಕ ಪರೀಕ್ಷೆಯ ಪಲಿತಾಂಶ ಇಂದು ಪ್ರಕಟವಾಗಿದ್ದು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿಧ್ಯಾರ್ಥಿನಿಯಾದ ಅಯಿಷಾ ಅಮ್ನಾಝ್ 650 ರಲ್ಲಿ 639 ಅಂಕಗಳನ್ನು ಪಡೆಯುದರ ಮುಖಾಂತರ 98.3% ಅಂಕ ಪಡೆಡಿದ್ದಾರೆ.
ಇವರು ಪುತ್ತೂರಿನ ಮುರ ನಿವಾಸಿಯಾಗಿರುವ ಕಮರ್ಷಿಯಲ್ ಅಕೌಂಟೆಂಟ್ ಅಬ್ಬಾಸ್ ಹಾಜಿಯವರ ತಮ್ಮ ಅಟೋರಿಕ್ಷಾ ಚಾಲಕರಾದ ಹಂಝಾ ಮತ್ತು ಮುಮ್ತಾಜ್ ರವರ ಪುತ್ರಿ. ಉತ್ತಮ ಅಂಕಗಳೊಂದಿಗೆ ಈಕೆ ಕಲಿತ ಕಾಲೇಜಿಗೂ ಅಧ್ಯಾಪಕ ವೃಂಧದವರಿಗೂ, ಕುಟುಂಬದಕ್ಜೂ ಹಾಗೂ ಸಮುದಾಯಕ್ಕೂ, ಜಮಾಅತ್ ಗೂ, ಕೀರ್ತಿಯನ್ನು ತಂದಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.