ಉಳ್ಳಾಲ (www.vknews.in) : ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಎಸ್ ಜೆ ಯು,ಕೆ ಎಮ್ ಜೆ,ಎಸ್ ಜೆ ಎಮ್,ಎಸ್ ಎಮ್ ಎ,ಎಸ್ ವೈ ಎಸ್,ಎಸ್ಸೆಸ್ಸೆಫ್ ಇದರ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಪ್ಟೆಂಬರ್ 2 ಸೋಮವಾರ ಸಂಜೆ 5 ಗಂಟೆಗೆ ಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಅಧ್ಯಕ್ಷತೆಯಲ್ಲಿ ಖುರ್ರತುಸಾದಾತ್ ವೇದಿಕೆ ಕೆ ಸಿ ರೋಡ್ ನಲ್ಲಿ ಜರಗಲಿದೆ,
ಬಹು ಇಬ್ರಾಹಿಮ್ ಫೈಝಿ ಉಚ್ಚಿಲ ಉದ್ಘಾಟನೆ ಮಾಡುವರು ಸೈಯದ್ ಶಿಹಾಬುದ್ದೀನ್ ಅಹ್ದಲ್ ಮುತ್ತನ್ನೂರು ತಂಙಲ್ ಮುಖ್ಯ ಬಾಷನ ಮಾಡುವರು,ಡಾ.ಅಬ್ದುರ್ರಶೀದ್ ಸಖಾಫಿ ಝೈನಿ ಅಲ್ ಖಾಮಿಲ್ ತಲಪಾಡಿ.ಬಹು ಮುನೀರ್ ಸಖಾಫಿ ಕೆ ಸಿ ರೋಡ್,ಬಹು ಬಶೀರ್ ಅಹ್ಸನಿ ತೋಡಾರ್,ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸುವರು.
ಸಂಜೆ 4,30ಕ್ಕೆ ತಲಪಾಡಿ ಯಿಂದ ಕೆ ಸಿ ರೋಡ್ ಜಂಕ್ಷನ್ ತನಕ ಮಿಲಾದ್ ಘೋಷಣಾ ಕಾಲ್ನಡಿಗೆ ಜಾಥಾ ನಢೆಯಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.