ಕಲ್ಲಡ್ಕ (www.vknews.in) : ಸುರಿಬೈಲ್ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಸುರಿಬೈಲ್ ನಿವಾಸಿ ಹಾಗೂ ಪ್ರಸ್ತುತ ಉಪ್ಪಿನಂಗಡಿ ಸಮೀಪದ ನಿನ್ನಿಕಲ್ ನಿವಾಸಿ ಎಸ್.ಬಿ.ಮುಹಮ್ಮದ್ ದಾರಿಮಿ ಉಸ್ತಾದ್, ಮತ್ತು ಸುರಿಬೈಲ್ ದಿವಂಗತ ಇಲೆಕ್ಟ್ರಿಕಲ್ ಉಸ್ಮಾನ್ ರವರ ತಾಯಿ ಹಾಗೂ ದಿವಂಗತ ಸುರಿಬೈಲ್ ಶೇಕುಟ್ಟಿಚ್ಚ ರವರ ಪತ್ನಿ ಹಲಿಮಮ್ಮ ರವರು ಎಸ್.ಬಿ.ದಾರಿಮಿರವರ ಉಪ್ಪಿನಂಗಡಿ ಸಮೀಪದ ನಿನ್ನಿಕಲ್ ನ ಮನೆಯಲ್ಲಿ ನಿಧನರಾದರು.
ಬುಧವಾರ ಬೆಳಿಗ್ಗೆ 10 ಘಂಟೆಗೆ ಮಯ್ಯತ್ ಪರಿಪಾಲನಾ ಕಾರ್ಯದ ಬಳಿಕ ಸುರಿಬೈಲ್ ನ ಅವರ ತರವಾಡು ಮನೆಗೆ ಕೊಂಡೊಯ್ಯಲಿದ್ದು ಅಲ್ಲಿ ಮಯ್ಯತ್ ಸಂದರ್ಶನದ ಬಳಿಕ ಲುಹ್ರ್ ನಮಾಝ್ ಬಳಿಕ ಸುರಿಬೈಲ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
✍ ಹನೀಫ್ ಹಾಜಿ ಉದಯ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.