ಸಾಲೆತ್ತೂರು (www.vknews.in) : ಕಟ್ಟತ್ತಿಲ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಕಟ್ಟತ್ತಿಲ ಮಸೀದಿಯ ಸಮೀಪದ ನಿವಾಸಿ ಮುಝಮ್ಮಿಲ್ ಹಾಜಿ ಎಂಬ ಯುವಕ ಕಳೆದ 12/08/2024 ರಂದು ತನ್ನ ದ್ವಿಚಕ್ರ ವಾಹನ ಮತ್ತು ಬಸ್ ಅಫಘಾತದಿಂದ ಗಂಬೀರ ಗಾಯಗೊಂಡಿದ್ದು, ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ನಿಧನರಾದರು.
ಮೃತರು ಅಲಿಕುಂಞ ಹಾಜಿಯವರ ಮಗ ಹಾಗೂ ಮುಸ್ತಫಾ ರವರ ತಮ್ಮ, ಅವರು ಈ ಸಲ ಪವಿತ್ರವಾದ ಹಜ್ ನಿರ್ವಹಿಸಿದ್ದರು.
✍ ಹನೀಫ್ ಹಾಜಿ, ಉದಯ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.