(www.vknews.in) : ಈಜಲು ನದಿಯೊಂದಕ್ಕೆ ಇಳಿದ ಯುವಕ ಖುಷಿಯಿಂದ ಈಜಲು ಶುರುಮಾಡಿದ್ದಾನೆ. ಈ ಮಧ್ಯೆ, ತನ್ನ ಬಟ್ಟೆಗಳಿಂದ ಏನೋ ಜಾರಿದಂತೆ ಅವನಿಗೆ ಅನಿಸಿತು. ಅವನು ನೀರಿನಿಂದ ಮೇಲೆ ಬಂದು ತನ್ನ ಬಟ್ಟೆಯನ್ನು ಮೇಲಕ್ಕೆತ್ತಿದಾಗ ಅದರೊಳಗೆ ದೊಡ್ಡ ಹಾವು ಸೇರಿಕೊಂಡಿರುವುದು ಕಂಡುಬಂದಿದೆ.
ಆಗ ಆತನ ಸ್ಥಿತಿ ಊಹಿಸಲು ಅಸಾಧ್ಯ. ಹೆದರಿದ ಆತ ಅದು ಎಲ್ಲಿ ಕಚ್ಚುತ್ತದೆ ಎಂದು ಭಯ ಭೀತನಾಗಿ ಕೊನೆಗೆ ಹಾವನ್ನು ಹಿಡಿದು ಹೊರಗೆ ಎಸೆದು ಬಹಳ ದೂರ ಓಡಿದ್ದಾನೆ. ಆದರೆ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.