ತಲಪಾಡಿ (www.vknews. in) : ಕೆ.ಸಿ.ರೋಡು ಸಮೀಪದ ಮೇಗಿನ ಪಂಜಳ ತಾಜುಲ್ ಉಲಮಾ ಸೆಂಟರ್’ನಲ್ಲಿ ದಿನಾಂಕ: 22/08/24 ಗುರುವಾರ ಅಸ್ತ ಶುಕ್ರವಾರ ರಾತ್ರಿ ಮಾಸಿಕ ಮಹಳರತುಲ್ ಬದ್ರಿಯ್ಯ ಹಾಗೂ ಹಿರಿಯ ವಿದ್ವಾಂಸರೂ ಸೂಫಿವರ್ಯರೂ ಆಗಿದ್ದ ಮರ್ಹೂಂ ಕಕ್ಕಿಂಜೆ ಎಂ.ಎಸ್.ಮೂಸಾ ಮುಸ್ಲಿಯಾರ್ (ನ.ಮ) ಇವರ ವಫಾತ್ ದಿನ ಭಾಗವಾಗಿ ಅವರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ನಡೆಯಿತು.
ಮಹಳರತುಲ್ ಬದ್ರಿಯ್ಯ ಮಜ್ಲಿಸ್’ಗೆ ಬಹು: ಅಬ್ದುಲ್ ಅಝೀಝ್ ಸಖಾಫಿ ನೇತೃತ್ವ ನೀಡಿದರು,ಕೊನೆಯಲ್ಲಿ ಮೂಸಾ ಉಸ್ತಾದರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ರಹೀಂ ಝುಹ್ರಿ,ರಶೀದ್ ಮದನಿ,ಎಮ್ಮೆಸ್ಸೆಂ ಸಿರಾಜ್ ಮಾಸ್ಟರ್ ,ಮಿದ್ಲಾಜ್ ಸಅದಿ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್,ಎಸ್.ವೈ.ಎಸ್,ಎಸ್ಸೆಸ್ಸೆಫ್,ನಾಯಕರು ಕಾರ್ಯಕರ್ತರು ಪಾಲ್ಗೊಂಡಿದ್ದರು,ಕಾರ್ಯಕ್ರಮದ ಕೊನೆಗೆ ತಬರ್ರುಕ್ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.