(www.vknews.com) : ವಳಚ್ಚಿಲ್ ಪದವಿನ ಮಲಾರ್ ಭಾವಕ ಅವರ ಅಂಗಡಿ ಕಟ್ಟಡ ದಲ್ಲಿ 07/06/2020 ರಂದು 7ಗಂಟೆಗೆ ಸರಿಯಾಗಿ SKSSF ವಳಚ್ಚಿಲ್ ಪದವು ಯೂನಿಟ್ ನ ಮಹಾ ಸಭೆಯು SKSSF ಮಂಗಳೂರು ವಲಯ ಸಮಿತಿ ಅಧ್ಯಕ್ಷರಾದ ಎ ಕೆ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸಿನಾನ್ ದಾರಿಮಿ ಯವರು ದುಃಅ ಮಾಡುವ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು SKSSF ವಳಚ್ಚಿಲ್ ಅಧ್ಯಕ್ಷರಾದ ದಾವೂದ್ ಐಫಾ ರವರು ಸ್ವಾಗತ ಭಾಷಣ ಮಾಡಿದರು SKSSF ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ನಝೀರ್ ವಳಚ್ಚಿಲ್ ಪದವು ಅವರು ಪ್ರಾಸ್ತಾವಿಕ ಭಾಷಣ ಮಾಡಿದರು ನಂತರ SKSSF ಮಂಗಳೂರು ವಲಯ ಸಮಿತಿ ಪ್ರದಾನ ಕಾರ್ಯದರ್ಶಿ ಇರ್ಫಾನ್ SKSSF ಬಗ್ಗೆ ವಿವರಣೆ ನೀಡಿದರು ತದನಂತರ ವಳಚ್ಚಿಲ್ ಪದವು SKSSF ಯೂನಿಟ್ ಅನ್ನು ರಚಿಸಲಾಯಿತು.
ಇದರ ನೂತನ ಪದಾಧಿಕಾರಿಗಳಾಗಿ
ಅಧ್ಯಕ್ಷರು:- ರಫೀಕ್ ಗೂಡಿನಬಳಿ ಉಪಾಧ್ಯಕ್ಷರು:- ಫಾರುಕ್ D ಪ್ರದಾನ ಕಾರ್ಯದರ್ಶಿ:- ಸಿನಾನ್ ದಾರಿಮಿ ಕೋಶಾಧಿಕಾರಿ:- ಸಾದಿಕ್ ಸಾಹೇಬ್ ವರ್ಕಿಂಗ್ ಕಾರ್ಯದರ್ಶಿ:- ಫರಾಝ್ ವಳಚ್ಚಿಲ್ ಪದವು
ಇವರು ಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಮತ್ತು SKSSF ನ ಉಪಸಮಿತಿ ಗಳಿಗೆ ಕಾರ್ಯದರ್ಶಿಗಳಾಗಿ ಸಲಾಂ, ಸುಹೈಬ್, ಮಹಮ್ಮದ್,ಸಫ್ವಾನ್, ರಮೀಜ್,ಆಶಿಕ್ ಹಾಗೂ ವರ್ಕಿಂಗ್ ಸದಸ್ಯರಾಗಿ ಶೇಕ್ ಅಹಮದ್, ಅತಾವುಲ್ಲಾ,ಅಶ್ರಫ್, ಅಕ್ಬರ್,ನೌಫಾಲ್,ಹಾರಿಸ್ ಇವರನ್ನು ಮತ್ತು ಕ್ಲಸ್ಟರ್ ಕೌಂಸಿಲಾರ್ ಆಗಿ ಸಾದಿಕ್ ಸಾಹೇಬ್ ಹಾಗೂ ಫಾರೂಕ್ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿ ಗಳಾಗಿ ಶಂಸುಲ್ ಉಲಮಾ ಕ್ರಿಯಾ ಸಮಿತಿ ವಳಚ್ಚಿಲ್ ಇದರ ಅಧ್ಯಕ್ಷರಾದ ಶಮೀರ್ ಶಾನ್ ಪ್ರದಾನ ಕಾರ್ಯದರ್ಶಿ ಯಾದ ಅಬ್ದುಲ್ ಮಲಿಕ್ SKSSF ವಳಚ್ಚಿಲ್ ಯೂನಿಟ್ ಇದರ ಪ್ರದಾನ ಕಾರ್ಯದರ್ಶಿ ಹಾರಿಸ್ NM ಅಬೂ ಸ್ವಾಲಿ ಕಣ್ಣೂರ್ ನಸೀಬ್ CH ಇಮ್ರಾನ್ ಮೊದಲಾದವರು ಪಾಲ್ಗೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.