ಶಿವಮೊಗ್ಗ (www.vknews.in) : ಮಾನ್ಯ ವಿಧಾನ ಪರಿಷತ್ ಸಭಾಪತಿಯವರ ಆದೇಶ ಮೇರೆಗೆ ಶ್ರೀಮತಿ ಮೀನಾ ನಾಯಕ್ ಅಧೀನ ಕಾರ್ಯದರ್ಶಿ ಕರ್ನಾಟಕ ವಿಧಾನ ಪರಿಷತ್,ರವರು ಶ್ರೀ ಡಿ.ಎಸ್.ಅರುಣ್, ಮಾನ್ಯ ಶಾಸಕರು,ವಿಧಾನ ಪರಿಷತ್ ಇವರನ್ನು ರಾಜ್ಯ ಪಂಚಾಯತ್ ಪರಿಷತ್ತಿಗೆ ನಾಮನಿರ್ದೇಶನ ಮಾಡಿರುತ್ತಾರೆ.
ಶಿವಮೊಗ್ಗ ಜಿಲ್ಲಾದ್ಯಂತ ಪಾದರಸದಂತೆ ಓಡಾಡುತ್ತ ಸಮಾಜ ಮುಖಿ ಚಟುವಟಿಕೆಯಲ್ಲಿ ವೇಗದಿಂದ ಮುನ್ನುಗ್ಗುತ್ತಿರುವ ಶ್ರೀ ಡಿ.ಎಸ.ಅರುಣಾ ಅವರು ಬಿ.ಜೆ.ಪಿ. ಹಿರಿಯ ನಾಯಕ ಹಾಗೂ ಸಭಾಪತಿ ಶ್ರೀ ಡಿ.ಎಚ್.ಶಂಕರಮೂರ್ತಿ ಅವರ ಪುತ್ರರಾಗಿದ್ದು ಶಿವಮೊಗ್ಗದ ಉದ್ದಿಮೆದಾರರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.