(www.vknews.in) : 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಾತಾ ಎಜ್ಯುಕೇಶನ್ ಮಂಗಳೂರು ವಿದ್ಯಾರ್ಥಿ ಎಂ. ಯೂಸುಫ್ ಹನ್ನಾನ್ 526 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ ರಾಗಿದ್ದಾರೆ.
ಉದ್ದಬೆಟ್ಟು ನಡುಮನೆ ಎಂ.ಅಹಮ್ಮದ್ ಬಾವಾ, ಆಯೀಷಾ ಬಿ.ಎಚ್ ದಂಪತಿಯ ಪುತ್ರನಾದ ಈತ, ಬಂದರ್ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಕುರ್ ಆನ್ ಅರೇಬಿಕ್ ಕಾಲೇಜು ನಲ್ಲಿ ಕುರ್ ಆನ್ ಹಾಫೀಳ್ ಮಾಡಿರುವ ಮಲ್ಲೂರು ಗ್ರಾಮದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧಾರ್ಮಿಕ ಹಾಗೂ ಲೌಕಿಕ ಎರಡೂ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.