(ವಿಶ್ವ ಕನ್ನಡಿಗ ನ್ಯೂಸ್) : ಗೌಸಿಯ ಅಸೋಸಿಯೇಷನ್ ಮಂಚಿ ಇದರ 2022-2023 ಸಾಲಿನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ MP ಸುಲೈಮಾನ್ ಕೈಕಂಬ, ಅಧ್ಯಕ್ಷರಾಗಿ ಅಬೂಬಕ್ಕರ್ ಕೈಯೂರು (ನಾಡಾಜೆ), ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಮಂಚಿ (ಕೊಳ್ನಾಡು ಗ್ರಾಮ ಪಂಚಾಯಿತ್ ಸದಸ್ಯರು), ಕೋಶಾಧಿಕಾರಿಯಾಗಿ ರಹಿಮಾನ್ ಮಂಚಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಮೂಸ ಕೋಕಳ, ಜೊತೆ ಕಾರ್ಯದರ್ಶಿಗಳಾಗಿ MA ಹನೀಫ್ ಮಂಚಿ, ಅಬ್ದುಲ್ಲಾ ಮಂಚಿಕಟ್ಟೆ ಇವರನ್ನು ಆರಿಸಲಾಯಿತು.
ಈ ಸಂಘಟನೆ ಸ್ಥಾಪನೆ ಆಗಿ ಸುಮಾರು 35 ವರ್ಷ ಆಗಿದ್ದು, ಹಲವು ಧಾರ್ಮಿಕ ಹಾಗೂ ಸಮಾಜ ಸೇವೆ ಚಟುವಟಿಕೆಗಳನ್ನು ನಡೆಸುತ್ತಾ ಯಶಸ್ವಿಯಾಗಿ ಮುನ್ನಡೆದುಕೊಂಡು ಬರುತ್ತಿದೆ. ಅಲ್ಲದೆ ಈ ಸಂಘಟನೆಯ ಅಧೀನದಲ್ಲಿ ಬಾಡಿಗೆಗೆ ಕುರ್ಚಿ, ಟೇಬಲ್, ಮದುವೆ ಸಮಾರಂಭ ಬೇಕಾದ ಅಡುಗೆ ಪಾತ್ರೆ ಇಲ್ಲಿ ನೀಡಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.