(www.vknews.in)ಅಖಿಲ ಭಾರತ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಫೆಬ್ರವರಿ 17ರಂದು ಮಂಗಳೂರುನಲ್ಲಿ ‘ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿಯವರ ಗಣ್ಯ ಉಪಸ್ಥಿತಿಯಲ್ಲಿ ವಿಟ್ಲ ಗಜಾನನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ನಿಂದ ಮಂಗಳೂರು ನಲ್ಲಿ ನಡೆಯುವ ಕಾಂಗ್ರೆಸ್ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುದಾಗಿ ಮೂಡಿಬಂತು, ಇತ್ತೀಚಿಗೆ ನಮ್ಮನ್ನು ಅಗಲಿದ ಪಕ್ಷದ ಹಿರಿಯ ನಾಯಕರಾದ ಪದ್ಮನಾಭ ನರಿಂಗಾನ ಮತ್ತು ಪೆರುವಾಯಿ ವಲಯ ಅಧ್ಯಕ್ಷರಾದ ಪಂಚಪಾಲ ಶೆಟ್ಟಿ ಯವರಿಗೆ ಸಂತಾಪ ಸೂಚಿಸಲಾಯಿತು. ವಿಟ್ಲ-ಉಪ್ಪಿನಂಗಡಿ ಬ್ಲಾಕಿನಿಂದ ಸರ್ಕಾರದ ವಿವಿಧ ಸಮಿತಿ, ಮಂಡಳಿಗೆ ನಾಮ ನಿರ್ದೇಶೀತರಾದ ಪಕ್ಷದ ಪ್ರಮುಖರಾದ ಜಗನ್ನಾಥ್ ಶೆಟ್ಟಿ ನಡುಮನೆ,ನಿರಂಜನ್ ರೈ ಮಠಂದಬೆಟ್ಟು,ದಾಮೋದರ್ ಮುರ,ಯುನಿಕ್ ಅಬ್ದುಲ್ ರಹ್ಮಾನ್,ರಾಮಣ್ಣ ಪಿಲಿಂಜ, ಮೊಹಮ್ಮದ್ ಇಕ್ಬಾಲ್,ಶ್ರೀನಿವಾಸ್ ಶೆಟ್ಟಿ ಕೊಲ್ಯ,ಸುನಿತಾ ಕೋಟ್ಯಾನ್,ಅಸ್ಮಾ ಉಮರ್,ಅಬ್ದುಲ್ ರಹಿಮಾನ್ ಕುರುಂಬಳ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ,ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಅಶ್ರಫ್ ಬಸ್ತಿಕರ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ ಕೆ ಎಂ ಅಶ್ರಫ್, ವಿ ಅಬ್ದುಲ್ ರಹಿಮಾನ್, ಡಿಕಯ್ಯ ಸುರಲಿಮೂಲೆ,ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪದ್ಮನಾಭ ಅಳಿಕೆ,ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಬಾಳೆಕಲ್ಲು,ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕರೀಂ ಕುದ್ದುಪದವು, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ. ಪಕ್ಷದ ಪ್ರಮುಖರಾದ ಕೃಷ್ಣರಾವ್ ಅರ್ತಿಳ, ಎಂ. ಕೆ .ಮುಸಾ,ಅಬ್ದುಲ್ ಖಾದರ್ ವಿಟ್ಲ, ಶ್ರೀಧರ್ ಶೆಟ್ಟಿ ಪುಣಚ,ಚಂದಪ್ಪ ಪೂಜಾರಿ ಬುಲೆರಿಕಟ್ಟೆ,ಜಯರಾಮ್ ಬಲ್ಲಾಳ್,ನಾರಾಯಣ ಗೌಡ ಬಲ್ನಾಡು,ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಸೀತಾರಾಮ್ ಶೆಟ್ಟಿ ಅಳಿಕೆ,ರವೀಂದ್ರ ಗೌಡ ಪಟಾರ್ತಿ ಸತೀಶ್ ಶೆಟ್ಟಿ ಹೆನ್ನಾಳ ,ರಶೀದ್ ವಿ ಎ, ಅಬ್ದುಲ್ ನಾಸಿರ್ ಕೋಲ್ಪೆ ಶಿವಚಂದ್ರ ನಿಡ್ಡೆಂಕಿ ,ಸುಮಿತ್ ಶೆಟ್ಟಿ,ಅಬ್ದುಲ್ ಖಾದರ್ ನೆಕ್ಕಿಲಾಡಿ, ಚಂದ್ರಹಾಸ ಬುಲೆರಿಕಟ್ಟೆ. ಯುಸುಬ್ ಬುಲೆರಿಕಟ್ಟೆ. ಜಗದೀಶ್ ಶೆಟ್ಟಿ ಅಳಿಕೆ,ಲೋಕೇಶ್ ಗೌಡ ಪೆಲತ್ತಡಿ,ಗೀತಾ ದಾಸರಮೂಲೆ, ಭವಾನಿ ಮುರದಮೇಲು,ನೆಬಿಸ ಕೆದಿಲ, ಸರೋಜಿನಿ, ಪ್ರವೀಣಚಂದ್ರ ಶೆಟ್ಟಿ ಕೆದಿಲ, ಶೇಖ್ ಅಲಿ ಸೆರಾಜೆ,ಪ್ರವೀಣ್ ಶೆಟ್ಟಿ ಅಳಕೆಮಜಲ್ ,ರಾಜೇಂದ್ರ ರೈ ಪೆರುವಾಯಿ,ಅಶೋಕ್ ಎನ್ ಎಸ್ ಡಿ,ಶೌಕತ್ ಕೆಮ್ಮಾರ,ಸಿದ್ದಿಕ್ ಕೆಂಪಿ,ಅಬ್ದುಲ್ ರಹ್ಮಾನ್(ಅದ್ರು),ಹಂಝ ವಿ .ಕೆ. ಎಂ,ಅಬ್ದುಲ್ ಲತೀಫ್ ದಲ್ಕಾಜೆ ಕೋಲ್ಪೆ,ಜೋನ್ಸನ್ ಶಿಬಾ,ಸಿರಾಜ್ ಮಾಣಿಲ,ಎಸ್ ಕೆ ಮೊಹಮ್ಮದ್,ಅಬ್ಬು ನವಗ್ರಾಮ ಸೇರಿದಂತೆ ಪಕ್ಷದ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.