(www.vknews. in) ; ಇಸ್ಲಾಮಿನ ನೈಜ ಆದರ್ಶವನ್ನು ಜನಸಮೂಹಕ್ಕೆ ತಿಳಿಸುವ ಸಲುವಾಗಿ ಫೆಬ್ರವರಿ 29 ರಂದು ಗುರುವಾರ ಸಂಜೆ ಗಂಟೆ 5 ರಿಂದ ಎಸ್. ವೈ. ಎಸ್. ಸುಳ್ಯ ಝೋನ್ ವತಿಯಿಂದ ಸುಳ್ಯದ ಗಾಂಧಿನಗರ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸುನ್ನೀ ಆದರ್ಶ ಸಮ್ಮೇಳನ ನಡೆಯಲಿದೆ. ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.