(www.vknews.in) ; 2/06/2024ರಂದು ಆದಿತ್ಯವಾರ ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ. ಡಾ: ಮುರಳಿ ಮೋಹನ್ ಚೂಂತಾರ್ ರವರು ಸುಬ್ರಮಣ್ಯ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿ ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು ಹಾಗೂ ಇನ್ನಿತರ ಅಗತ್ಯ ಇರುವ ಪರಿಕರಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಸುಬ್ರಮಣ್ಯ ಗೃಹರಕ್ಷಕ ದಳ ಪ್ರಭಾರ ಘಟಕ ಅಧಿಕಾರಿ ಹರಿಶ್ಚಂದ್ರ ಗೃಹರಕ್ಷಕರಾದ ಸುನಿಲ್,ಸಂಜಯ್, ನೇತ್ರಾ,ರವಿಚಂದ್ರ,ಪ್ರಕಾಶ್ ಹಾಗಗೂ ಇತರ ಗೃಹರಕ್ಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.