(www.vknews. in) ; ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಅಝಾ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯ ಧರ್ಮಗುರುಳಾದ ಮೌಲಾನ ಮೊಹಮ್ಮದ್ ರಫೀಕ್ ಈದ್ ನಮಾಝ್ ನೆರವೇರಿಸಿ , ಖುತುಬ್ ಪಾರಾಯಣ ಗೈದು ಬಕ್ರೀದ್ ಹಬ್ಬದ ಮಹತ್ವದ ಕುರಿತು ಸಂದೇಶ ನೀಡಿದರು. ಬಳಿಕ ಉಪಸ್ತಿದರಿದ್ದ ಜಮಾತ್ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.